ಅಭಿಪ್ರಾಯ / ಸಲಹೆಗಳು

ವಿಭಾಗಗಳು

ವಿಭಾಗಗಳು
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮಂಗಳೂರು
ವಿಭಾಗ ಮತ್ತು ಸಿಬ್ಬಂದಿ ಮಾಹಿತಿ
ಕ್ರ.ಸಂ ವಿಭಾಗದ ಹೆಸರು ವಿಭಾಗದ ಮುಖ್ಯಸ್ಥರು ವಿಭಾಗದ ಉಪನ್ಯಾಸಕರು ವಿಭಾಗದ ಕಾರ್ಯಗಳು
1 ಸೇವಾಪೂರ್ವ ಶಿಕ್ಷಕರ ಶಿಕ್ಷಣ ವಿಭಾಗ(PSTE)    ಶ್ರೀ ಆಂಟನಿ ಬ್ಯಾಪ್ಟಿಸ್ಟ್ ಕುಟಿನ್ಹಾ        ಹಿರಿಯ ಉಪನ್ಯಾಸಕರು     ಎಲ್ಲಾ  ಉಪನ್ಯಾಸಕರು  ಡಿ.ಇಎಲ್‌,ಇಡಿ (ಪ್ರಾಥಮಿಕ ಶಾಲಾ ಶಿಕ್ಷಕರ) ಕೋರ್ಸ್‌ ನಿರ್ವಹಣೆ - ತರಬೇತಿ ಮತ್ತು ಭೋಧನ ಶಾಸ್ತ್ರ ವಿಧಾನಗಳು -ಶಾಲೆಗಳಿಗೆ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶನ
2 ಜಿಲ್ಲಾ ಸಂಪನ್ಮೂಲ ಘಟಕ(DRU)       ಶ್ರೀಮತಿ ಫಾತಿಮಾಬಿ.ಟಿ.ಐ      ಹಿರಿಯ ಉಪನ್ಯಾಸಕರು ಶ್ರೀಮತಿ ಚಂದ್ರಾವತಿ ಉಪನ್ಯಾಸಕರು ಯೋಜನೆ, ಅನುಷ್ಠಾನ, ಮತ್ತು ತರಬೇತಿಗಳ ಸಮನ್ವಯ -ಸಂಪನ್ಮೂಲ ವ್ಯಕ್ತಿಗಳ ಪುನಶ್ಚೇತನ-ಎಲ್ಲಾ ರೀತಿಯ ಸಂಪನ್ಮೂಲಗಳ ದತ್ತಾಂಶ ನಿರ್ವಹಣೆ ಹಾಗೂ ನಲಿ ಕಲಿ ಕೊಠಡಿ, ಇಂಗ್ಲೀಷ್ ಕಾರ್ನರ್ ಮತ್ತು ವಿಜ್ಞಾನ ಲ್ಯಾಬ್ ಗಳ ನಿರ್ವಹಣೆ
ಶ್ರೀಮತಿ ವಿಜಯಲಕ್ಷ್ಮಿ ಉಪನ್ಯಾಸಕರು
ಶ್ರೀಮತಿ ವಿದ್ಯಾ ಶೆಟ್ಟಿ ಉಪನ್ಯಾಸಕರು
3 ಪಠ್ಯವಸ್ತು ಅಭಿವೃದ್ಧಿ ಮತ್ತು ಮೌಲ್ಯಮಾಪನ ವಿಭಾಗ(CMDE)         ಶ್ರೀಮತಿ ಬಬಿತಾ                  ಹಿರಿಯ ಉಪನ್ಯಾಸಕರು  ಶ್ರೀಮತಿ ಗೀತಾ         ಉಪನ್ಯಾಸಕರು ಸ್ಥಳೀಯ ವಿಷಯಗಳಿಗೆ ನಿರ್ದಿಷ್ಟ ಪಠ್ಯವಸ್ತು ನಿರ್ವಹಣೆ. -ಪ್ರಶ್ನೆಕೋಠಿ, ವಿಕ್ಷಣಾ ನಮೂನೆ ಮುಂತಾದ ಮೌಲ್ಯಮಾಪನ ಸಾಧನ ಮತ್ತು ತಂತ್ರಗಳ ಅಭಿವೃದ್ಧಿ -ಕಲಿಕಾರ್ಥಿಗಳ ಸಾಧನಾ ಮಟ್ಟ ಪರೀಕ್ಷೆ ಮತ್ತು ಭಾಷಾ ಲ್ಯಾಬ್ ನಿರ್ವಹಣೆ
ಪೀತಾಂಬರ       ಉಪನ್ಯಾಸಕರು
ಶ್ರೀಮತಿವೇದಾವತಿ ಉಪನ್ಯಾಸಕರು
4 ಯೋಜನೆ ಮತ್ತು ನಿರ್ವಹಣೆ    (P & M)   ಶ್ರೀಮತಿ ಫಾತಿಮಾಬಿ.ಟಿ.ಐ      ಹಿರಿಯ ಉಪನ್ಯಾಸಕರು ಶ್ರೀ ಶ್ರೀನಿವಾಸ ಅಡಿಗ ಉಪನ್ಯಾಸಕರು ಜಿಲ್ಲಾ ಅಂಕಿಅಂಶಗಳ ನಿರ್ವಹಣೆ. - ದಾಖಲಾತಿ, ಹಾಜರಾತಿ, ಉಚಿತ ಸರ್ಕಾರಿ ಸೌಲಭ್ಯಗಳು ಮುಂತಾದವುಗಳ ಬಗ್ಗೆ ಅಧ್ಯಯನ. -ಸೂಕ್ಷ್ಮಯೋಜನೆ ತಯಾರಿಕೆಗೆ ತಂತ್ರಿಕ ಸಹಕಾರ. - ಶಾಲಾ ಮುಖ್ಯಸ್ಥರುಗಳಿಗೆ ಯೋಜನೆ ಮತ್ತು ನಿರ್ವಹಣೆಯ ತರಬೇತಿ.
 ಶ್ರೀ ಆಲ್ವಿನ್ ಅಂದ್ರಾದೆ ಉಪನ್ಯಾಸಕರು
5 ಶೈಕ್ಷಣಿಕ ತಂತ್ರಜ್ಞಾನ(ET)       ಶ್ರೀಮತಿ ಫಾತಿಮಾಬಿ.ಟಿ.ಐ      ಹಿರಿಯ ಉಪನ್ಯಾಸಕರು ಶ್ರೀಮತಿ ಚಂದ್ರಾವತಿ ಉಪನ್ಯಾಸಕರು ಶೈಕ್ಷಣಿಕ ತಂತ್ರಜ್ಷಾನಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳ ಅಭಿವೃದ್ಧಿ. -ಕಂಪ್ಯೂಟರ್‌ ಪ್ರಯೋಗಾಲಯ, ವಿಡಿಯೋಕಾನ್ಫರೆನ್ಸ್ ಹಾಲ್ ನಿರ್ವಹಣೆ. -ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ರೇಡಿಯೋ- ದೂರದರ್ಶನ ಕಾರ್ಯಕ್ರಮ ಆಯೋಜನೆ. - ಶೈಕ್ಷಣಿಕ ತಂತ್ರಜ್ಞಾನದ ಬಗ್ಗೆ ತರಬೇತಿಗಳ ಆಯೋಜನೆ.
ಶ್ರೀಮತಿ ವಿಜಯಲಕ್ಷ್ಮಿ ಉಪನ್ಯಾಸಕರು
 ಶ್ರೀಮತಿ ವಿದ್ಯಾ ಶೆಟ್ಟಿ ಉಪನ್ಯಾಸಕರು
6 ಸೇವಾನಿರತ ತರಬೇತಿ, ಕ್ಷೇತ್ರ ಪ್ರಕ್ರಿಯೆ, ನಾವಿನ್ಯತೆ, ಮತ್ತು ಸಮನ್ವಯತೆ. (IFIC)          ಶ್ರೀಮತಿ ಬಬಿತಾ            ಹಿರಿಯ ಉಪನ್ಯಾಸಕರು   ಶ್ರೀಮತಿ ಗೀತಾ            ಉಪನ್ಯಾಸಕರು ಎಲ್ಲಾ ಸೇವಾನಿರತ ಶೈಕ್ಷಣಿಕ ಕಾರ್ಯಕ್ರಮಗಳ ಯೋಜನೆ, ಅನುಷ್ಠಾನ, ಮತ್ತು ಸಮನ್ವಯ -ಸೇವಾ ನಿರತ ಶಿಕ್ಷಕರ ಹಾಗು ತರಬೇತಿಗಳ ದತ್ತಾಂಶ ನಿರ್ವಹಣೆ ಹಾಗೂ ಜಿಯೋ ಲ್ಯಾಬ್ ನಿರ್ವಹಣೆ
 ಶ್ರೀ ಪೀತಾಂಬರ       ಉಪನ್ಯಾಸಕರು
ಶ್ರೀಮತಿ  ವೇದಾವತಿ ಉಪನ್ಯಾಸಕರು
7 ಕಾರ್ಯಾನುಭವ (WE)    ಶ್ರೀ ಆಂಟನಿ ಬ್ಯಾಪ್ಟಿಸ್ಟ್ ಕುಟಿನ್ಹಾ        ಹಿರಿಯ ಉಪನ್ಯಾಸಕರು  ಶ್ರೀಮತಿ ಸವಿತಾ ನಾಯಕ್ಉಪನ್ಯಾಸಕರು ಕಡಿಮೆ ವೆಚ್ಚದ ಬೋಧನಾ- ಕಲಿಕೋಪಕರಣಗಳ ಅಭಿವೃದ್ಧಿ - ಕಾರ್ಯನುಭವ ಚಟುವಟಿಕೆಗಳಿಗಾಗಿ ತೋಟ-ಕೈತೋಟಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ಗಣಿತ ಲ್ಯಾಬ್ ನಿರ್ವಹಣೆ

ಇತ್ತೀಚಿನ ನವೀಕರಣ​ : 03-11-2023 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080